ಅಭಿಪ್ರಾಯ / ಸಲಹೆಗಳು

ಪರೀಕ್ಷಾ ಸೌಲಭ್ಯಗಳು

ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (ಕರ್ನಾಟಕ ರಾಜ್ಯ ಸರಕಾರದ ಉಧ್ಯಮ)

ವಿವಿಧ ಹಂತದ ತಯಾರಿಕೆಯಲ್ಲಿ ಅಗತ್ಯವಿರುವ ಗುಣಮಟ್ಟ ನಿಯಂತ್ರಣ ಕಾರ್ಯಗಳನ್ನು ನಿರ್ವಹಿಸಲು ಸಂಬಂಧಿಸಿದ ಪರೀಕ್ಷಾ ಸಾಧನಗಳನ್ನು ಹೊಂದಿದ್ದು, ನಮ್ಮೊಂದಿಗೆ ಲಭ್ಯವಿರುವ ವಿದ್ಯುತ್ ಪರೀಕ್ಷಾ ಸೌಕರ್ಯಗಳು ಮತ್ತು ಯಾಂತ್ರಿಕ ಪರೀಕ್ಷಾ ಸೌಕರ್ಯಗಳ ಬಗ್ಗೆ ವಿವರಿಸಲಾಗಿದೆ.

ಎ೦.ಇ.ಐ ಕ೦ಪನಿಯು ತಯಾರಿಕೆ ಮತ್ತು ಗುಣಮಟ್ಟಕ್ಕೆ ಸ೦ಬ೦ಧಿಸಿ ಎಲ್ಲಾ ವಿಧಾನಗಳನ್ನು ಸರ್ಕಾರಿ ಪರೀಕ್ಷಾ ಪ್ರಯೋಗಾಲಯಗಳಾದ ಮೆII.ಸಿ.ಪಿ.ಆರ್.ಐ ಮತ್ತು M/s.EIDC ಬೆ೦ಗಳೂರು ಇವರಿ೦ದ ನಿಯಮಾನುಸಾರ ಪ್ರಮಾಣಿಕರಿಸಿಗೊ೦ಡು ಗುಣಮಟ್ಟಕ್ಕೆ ಸೂಕ್ತವೆನ್ನುವುದನ್ನು ದೃಢಪಡಿಸಿಕೊಳ್ಳಲಾಗಿರುತ್ತದೆ. ಈ ಗುಣಮಟ್ಟದ ಪ್ರಕ್ರೀಯೆಗಳು ಅ೦ತರಾಷ್ಟ್ರೀಯಮಟ್ಟಕ್ಕೆ ಸರಿದೂಗುವ೦ತಹುಗಳೆ೦ದು M/s. ಕ್ರಾನ್ ಏಜೆಂಟ್ಸ್ & M/s. ಎಸ್ ಜಿ ಎಸ್ ಅಲ್ಲದೆ ಸರ್ಕಾರಿ  ಏಜೆನ್ಸಿ ಗಳಾದ ಎಕ್ಸ್ಪೋರ್ಟ್ ಇನ್ಸ್ಪೆಕ್ಷನ್ ಏಜೆನ್ಸಿ & ಇಂಡಿಯನ್ ಸ್ಟ್ಯಾಟಿಕಲ್ ಇನ್ಸ್ಟಿಟ್ಯೂಟ್  ಗಳಿ೦ದ ಪ್ರಮಾಣ ಪತ್ರಗಳನ್ನು ಪಡೆಯಲಾಗಿದೆ.

ಉತ್ಪಾದನೆ, Q.C. ಸ್ವತಂತ್ರ ಪರೀಕ್ಷೆ ಮತ್ತು ಪ್ರಮಾಣೀಕರಣ ಸಂಸ್ಥೆಗಳಾದ M/s. ಸಿ ಪಿ ಆರ್ ಐ. ಮತ್ತು ಇ ಐ ಡಿ ಸಿ., ಬೆಂಗಳೂರು, ಮೂಲಕ ಪ್ರಕ್ರಿಯೆ ನಿಯತಕಾಲಿಕವಾಗಿ (ಒಮ್ಮೆಯಾದರೂ) ಮಾಪನ ಮಾಡಲಾಗುತ್ತಿದೆ. ಮೆಕ್ಯಾನಿಕಲ್ ಗೇಜ್ ಗಳು (ಸ್ಟ್ಯಾಂಡರ್ಡ್) ಮಾಪನಾಂಕ ಮಾಡಲಾಗುತ್ತದೆ.

 

 

ಇತ್ತೀಚಿನ ನವೀಕರಣ​ : 11-09-2020 11:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080