ಅಭಿಪ್ರಾಯ / ಸಲಹೆಗಳು

ಆಯ ವ್ಯಯ ಪತ್ರ

ಆಯ ವ್ಯಯ ಪತ್ರ

 

2020-2021ರ ಬಜೆಟ್ ವೆಚ್ಚಗಳು

ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್., (ಕರ್ನಾಟಕ ರಾಜ್ಯ ಸರಕಾರದ ಉಧ್ಯಮ)

ಬೆಂಗಳೂರು -560 022.

 

ವರ್ಷ: 2019-20 ಸಾಧನೆ 

ಉತ್ಪಾದನೆ : 6578.00 ಲಕ್ಷಗಳು &

ಮಾರಾಟ : 6092.81 ಲಕ್ಷಗಳು

 

ವರ್ಷ: 2020-21 ಉತ್ಪಾದನೆ  ಮತ್ತು ರವಾನೆ ಗುರಿ:

 

ಉತ್ಪಾದನೆ ಗುರಿ(2020-21):

7583 ಲಕ್ಷದ ಗುರಿಯ ವಿರುದ್ಧ, ಮಾರಾಟದ ಮೌಲ್ಯದ ದೃಷ್ಟಿಯಿಂದ 10000 ಲಕ್ಷಗಳಷ್ಟು ಉತ್ಪಾದನಾ ವಹಿವಾಟನ್ನು ಸಾಧಿಸಲು ಕಂಪೆನಿ ನಿರೀಕ್ಷಿಸುತ್ತಿದ್ದು ಸದ್ಯಕ್ಕೆ ಕೋವಿಡ್-19ರ ಕಾರಣದಿ೦ದ ಗುರಿಯಲ್ಲಿ ಕೇವಲ 38% ಸಾಧಿಸುತ್ತ ಮು೦ದುವರೆಯುತ್ತಿದೆ.

 

ರವಾನೆ /ಮಾರಾಟ ಗುರಿ(2020-21):

 2020-21ರ ಅ೦ತ್ಯದೊಳಗೆ ಗುರಿಗಿ೦ತಲೂ ಆಧಿಕವಾಗಿ 10,000 ಲಕ್ಷಗಳಷ್ಟು ಮಾರಟಮಾಡಲು ಯೋಜಿಸಲಾಗಿದೆ. ಆದರೆ ಸದ್ಯಕ್ಕೆ ಕೋವಿಡ್-19ರ ಕಾರಣದಿ೦ದ ರವಾನೆ ಗುರಿಯಲ್ಲಿ ಕೇವಲ 38%  ಸಾಧಿಸುತ್ತ ಮು೦ದುವರೆಯುತ್ತಿದೆ.  

 

ಆಯ ವ್ಯಯ

ರವಾನೆ /ಮಾರಾಟ ಗುರಿ ಸುಮಾರು 10,000 ಲಕ್ಷಗಳಷ್ಟು ಯೋಜಿಸಿರುವುದರಿ೦ದ ಈಗಾಗಲೇ ಸುಮಾರು 7000 ಲಕ್ಷಗಳಷ್ಟು ಕಾರ್ಯಾದೇಶಗಳು ಚಾಲ್ತಿಯಲ್ಲಿರುವುದು ಹಾಗೂ ಮು೦ಬರುವ ದಿನಗಳಲ್ಲಿ ಉಳಿದ ಕಾರ್ಯಾದೇಶಗಳು ಬರುವುದನ್ನು ನಿರೀಕ್ಷಿಸುತ್ತಾ ಇವುಗಳಿಗೆ ತಗಲುವ ಮಾನವ ಸ೦ಪನ್ಮೂಲದ ವೆಚ್ಚ ಹಾಗೂ ಕಚ್ಚಾವಸ್ತು/ಸಾಮಗ್ರಿಗಳ ಖರೀದಿ ವೆಚ್ಚಗಳು ಸುಮಾರು 7500 ಲಕ್ಷಗಳೆ೦ದು ಅ೦ದಾಜಿಸಲಾಗಿರುತ್ತದೆ. 

 

ಕಂಪನಿಯ ಹಣಕಾಸಿನ ಸ್ಥಾನಮಾನ

ಬಂಡವಾಳ ನಿರ್ವಹಣೆ ಮತ್ತು ಹಣಕಾಸು ಸ್ಥಿತಿಯು ತೃಪ್ತಿಕರವಾಗಿದೆ ಮತ್ತು ಕಂಪನಿಯು ಎಲ್ಲಾ ಶಾಸನಬದ್ಧ ಬಾಕಿಯನ್ನು ಪಾವತಿಸಲಾಗಿರುತ್ತದೆ. ಉಳಿದ ಬಡ್ಡಿಯನ್ನು Equity/Shares ಆಗಿ ಪರಿವರ್ತಿಸಲು ಸರ್ಕಾರಕ್ಕೆ ಕೇಳಲಾಗಿದೆ.

 

ಕೋರಿಕೆಯ ಪುಸ್ತಕ ಸ್ಥಿತಿ

2020-21ನೇ ಸಾಲಿನಲ್ಲಿ ಕಂಪೆನಿ 6889 ಲಕ್ಷ ಮೌಲ್ಯದ ಆದೇಶಗಳನ್ನು ಸ್ವೀಕರಿಸಿದೆ ಮತ್ತು ಇದರಲ್ಲಿ ರೂ.4083.78 ಲಕ್ಷಗಳಷ್ಟು ಆದೇಶಗಳನ್ನು  ಉತ್ಪಾದನೆಗಾಗಿ ಹಣಕಾಸಿನ ಸ್ಥಿತಿಗತಿಗಳನ್ನು ವಿಧಿಸಿದೆ. ಏಪ್ರಿಲ್ 1, 2021ಕ್ಕೆ ಸುಮಾರು ಸಾವಿರ ಲಕ್ಷಕ್ಕೂ ಆಧಿಕ   ಕಾರ್ಯದೇಶಗಳು ಬರುವ ನಿರೀಕ್ಷೆಯಲ್ಲಿರುತ್ತೇವೆ ಅದಕ್ಕೆ ಸೂಕ್ತ ಯ೦ತ್ರಸಾಮಗ್ರಿಗಳನ್ನು ಒಟ್ಟುಗೂಡಿಸಲು ಕಂಪನಿಯು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ.

ಇತ್ತೀಚಿನ ನವೀಕರಣ​ : 11-09-2020 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080